ಪ್ರಾದೇಶಿಕ ಸುದ್ದಿಗಳು
ಕುಂಬಳೆ ಜಾತ್ರೆ: ಅಜಾಗರೂಕತೆಯಿಂದ ಸಿಡಿಮದ್ದು ಪ್ರದರ್ಶನ; ಬೆಡಿ ಸಮಿತಿ ಪದಾಧಿಕಾರಿಗಳ ವಿರುದ್ಧ ಪೊಲೀಸ್ ಕೇಸು
ಮಂಗಳೂರು : ಕುಂಬಳೆಯ ಪ್ರಸಿದ್ಧ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ‘ಬೆಡಿ ಮಹೋತ್ಸವ’ (ಸಿಡಿಮದ್ದು ಪ್ರದರ್ಶನ) ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಸಾರ್ವಜನಿಕರ...