ಪ್ರಾದೇಶಿಕ ಸುದ್ದಿಗಳು
ಕಾರು ರಿವರ್ಸ್ ತೆಗೆಯುವಾಗ ಚಕ್ರಕ್ಕೆ ಸಿಲುಕಿ ರಬ್ಬರ್ ಮೂರ್ತೆ ಕಾರ್ಮಿಕ ಮಹಿಳೆ ದುರಂತ
ಸುಳ್ಯ : ಕಸಬಾ ಗ್ರಾಮ ವ್ಯಾಪ್ತಿಯ ದುಗಲಡ್ಕ ಎಂಬಲ್ಲಿ ಬುಧವಾರ ಅತ್ಯಂತ ದುರಂತಮಯ ಘಟನೆಯೊಂದು ಸಂಭವಿಸಿದೆ. ವಾಹನ ಚಾಲಕನೊಬ್ಬ ಕಾರನ್ನು ರಿವರ್ಸ್ ತೆಗೆಯುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಹಿಂಬದಿ ಚಕ್ರಕ್ಕೆ ಸಿಲುಕಿ...