ಪ್ರಾದೇಶಿಕ ಸುದ್ದಿಗಳು
ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಶಿಕ್ಷೆ: ಆರು ತಿಂಗಳು ಮಾನ್ವಿಗೆ ಸ್ಥಳಾಂತರಕ್ಕೆ ಆದೇಶ
ಪುತ್ತೂರು : ಉಜಿರೆಯ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಉಪವಿಭಾಗಾಧಿಕಾರಿ (AC) ಸ್ಟೆಲ್ಲಾ ವರ್ಗಿಸ್ ಅವರು ಇದೀಗ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಿದ್ದಾರೆ....