ಪ್ರಾದೇಶಿಕ ಸುದ್ದಿಗಳು
ಹಟ್ಟಿಯಿಂದ ದನ ಕದ್ದು ಅಲ್ಲೇ ಕೊಂದು ಹಾಕಿ ಬಿಸಾಡಿದ ಪ್ರಕರಣದ ಮೂವರು ಆರೋಪಿಗಳ ಬಂಧನ
ಉಪ್ಪಿನಂಗಡಿ: ಪೆರ್ನೆಯ ಕಡಂಬು ನಿವಾಸಿಯೊಬ್ಬರ ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ಅವರ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ತ್ಯಾಜ್ಯವನ್ನು ಅಲ್ಲೇ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು...