ಪ್ರಾದೇಶಿಕ ಸುದ್ದಿಗಳು
ಕರಾವಳಿಯ ಹೈನುಗಾರರಿಗೆ ಎಟುಕದ ‘ಅನುಗ್ರಹ’: 282 ಹಸುಗಳ ಪರಿಹಾರ ಧನ ಬಾಕಿ, ಸರ್ಕಾರದ ವಿಳಂಬ ನೀತಿಗೆ ಆಕ್ರೋಶ
ಮಂಗಳೂರು : ರಾಜ್ಯ ಸರ್ಕಾರದ ‘ಅನುಗ್ರಹ’ ಯೋಜನೆಯಡಿ ಜಾನುವಾರುಗಳ ಸಾವಿಗೆ ನೀಡಲಾಗುವ ಪರಿಹಾರ ಧನವು ಕರಾವಳಿಯ ರೈತರಿಗೆ ಸಕಾಲದಲ್ಲಿ ಸಿಗುತ್ತಿಲ್ಲ. ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನ್ನಪ್ಪಿದ 373...