ಪ್ರಾದೇಶಿಕ ಸುದ್ದಿಗಳು
ಸಂಘದ ವಿಚಾರದಲ್ಲಿ ಸಮಾಜದ ಮನಸ್ಥಿತಿ ಬದಲಾಗುತ್ತಿದೆಯೇ?: ಹಿರಿಯರ ಆತ್ಮಾವಲೋಕನಕ್ಕೆ ಸತ್ಯಜಿತ್ ಸುರತ್ಕಲ್ ಕರೆ
ಮಂಗಳೂರು: ತನ್ನ ನೂರು ವರ್ಷಗಳ ಇತಿಹಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಹತ್ತು ಹಲವು ಅಪಸ್ವರಗಳು, ಕಟು ಟೀಕೆಗಳು ಮತ್ತು ಎರಡು ಬಾರಿ ನಿಷೇಧಕ್ಕೊಳಗಾಗುವಂತಹ ಕಠಿಣ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದೆ...