ಪ್ರಾದೇಶಿಕ ಸುದ್ದಿಗಳು
ಮಲ್ಪೆಯ ಹೂಡೆಯಲ್ಲಿ ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆ : ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ನಿವಾಸವೊಂದಕ್ಕೆ ತೆರಳುವ ಕಾಲುದಾರಿಯ ಬದಿಯಲ್ಲಿ ಹೊಸದಾಗಿ ಜನ್ಮತಳೆದ ನವಜಾತ ಹೆಣ್ಣು ಮಗುವೊಂದನ್ನು...