ಪ್ರಾದೇಶಿಕ ಸುದ್ದಿಗಳು
ಬಿಜೆಪಿ ನಾಯಕನ ಪುತ್ರನ ಪ್ರೀತಿಸಿ ವಂಚಿಸಿದ ಆರೋಪ : ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಹೈಕೋರ್ಟ್ ಮಹತ್ವದ ಸೂಚನೆ!
ಬೆಂಗಳೂರು : ಹೈಕೋರ್ಟ್ ಪೀಠದಲ್ಲಿ ಬುಧವಾರದಂದು ರಾಜಕೀಯ ಮುಖಂಡರೊಬ್ಬರ ಮಗನಿಗೆ ಸಂಬಂಧಿಸಿದ ಪ್ರೇಮ ವಂಚನೆ ಪ್ರಕರಣದಲ್ಲಿ ಮಹತ್ತರ ತಿರುವು ಸಿಕ್ಕಿದೆ. ತನ್ನ ಮೇಲಿರುವ ಮೊಕದ್ದಮೆಯನ್ನು ಕೈಬಿಡಬೇಕೆಂದು ವಿನಂತಿಸಿ ಪುತ್ತೂರು ಮೂಲದ...