ಪ್ರಾದೇಶಿಕ ಸುದ್ದಿಗಳು
108 ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸಿದರೆ ಶಿಸ್ತುಕ್ರಮ: ಸಚಿವ ಯು.ಟಿ. ಖಾದರ್ ಗಂಭೀರ ಎಚ್ಚರಿಕೆ
ಮಂಗಳೂರು : ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, 108 ಆ್ಯಂಬುಲೆನ್ಸ್ ನೌಕರರ ಸಾಮೂಹಿಕ ರಾಜೀನಾಮೆ ಹಾಗೂ ಪ್ರತಿಭಟನಾ ನಿರ್ಧಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೌಕರರ ಸೇವಾ...