ಪ್ರಾದೇಶಿಕ ಸುದ್ದಿಗಳು
ಫಾರ್ಮ್ 7 ದುರುಪಯೋಗಪಡಿಸಿಕೊಂಡು ಅಲ್ಪಸಂಖ್ಯಾತ ಮತದಾರರ ಹೆಸರು ತೆಗೆಯಲು ಯತ್ನ: ಬಿಜೆಪಿ ವಿರುದ್ಧ ದ.ಕ. ಜಿಲ್ಲಾಧಿಕಾರಿಗೆ ಕಾಂಗ್ರೆಸ್ ದೂರು
ಮಂಗಳೂರು : ಚುನಾವಣಾ ವ್ಯವಸ್ಥೆಯ ‘ಎಸ್ಐಆರ್ ಫಾರ್ಮ್ 7’ ಅನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮತದಾರರನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತ ಸಂಚು ರೂಪಿಸಿರುವ ಬಿಜೆಪಿ ನಾಯಕರ...