ಪ್ರಾದೇಶಿಕ ಸುದ್ದಿಗಳು
ಬಸ್ ರೂಪದ ವಿಶಿಷ್ಟ ನಿಲ್ದಾಣ: ಗುರುಪುರ ಬಂಡಸಾಲೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹೊಸ ಆಕರ್ಷಣೆ!
ಮಂಗಳೂರು : ನಗರದ ಹೊರವಲಯದಲ್ಲಿರುವ ಗುರುಪುರ ಸಮೀಪದ ಬಂಡಸಾಲೆ ಎಂಬಲ್ಲಿ ಸಾರ್ವಜನಿಕರ ಗಮನ ಸೆಳೆಯುವಂತಹ ಅದ್ಭುತ ಬಸ್ ತಂಗುದಾಣವೊಂದು ತಲೆಯೆತ್ತಿದೆ. ‘V2 Guys ಗುರುಪುರ’ ಎಂಬ ಸ್ಥಳೀಯ ಯುವಕರ ತಂಡವು...