ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಅಂತರ್-ಧರ್ಮೀಯ ಸಾಮರಸ್ಯ ದಿವಸ’
Wednesday, August 22nd, 2018ಮಂಗಳೂರು : ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಸೇವಾ ಸಪ್ತಾಹದ ಅಂಗವಾಗಿ ದಿನಾಂಕ 21 ಆಗಸ್ಟ್ 2018ರಂದು ಸಂಜೆ ಕಾಲೇಜಿನ ಎಲ್.ಸಿ.ಅರ್. ಐ. ಸಭಾಂಗಣದಲ್ಲಿ ‘ಅಂತರ್-ಧರ್ಮೀಯ ಸಾಮರಸ್ಯ ದಿವಸ’ವನ್ನು ಬಕ್ರಿದ್ ಆಚರಣೆಯ ಸಲುವಾಗಿ ಹಮ್ಮಿಕೊಂಡಿತ್ತು. ಉದಯವಾಣಿಯ ಮುಖ್ಯ ಸಂಪಾದಕರಾದ, ಶ್ರೀ ಮನೋಹರ್ ಪ್ರಸಾದ್, ಸಂತ ಜೋಸೆಫ್ ಸೆಮಿನರಿಯ ರೆ. ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ. ಅಬೂಬಕರ್ ಸಿದ್ದಿಕ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ […]