ಹುಬ್ಬಳ್ಳಿ ಯಲ್ಲಿ ಸರಳವಾಗಿ ರಂಜಾನ್ ಆಚರಣೆ

Monday, May 25th, 2020
Hubli-Ramzan

ಹುಬ್ಬಳ್ಳಿ : ಅಲ್ತಾಫ್ ನಗರ ಮದೀನಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಹಕೀಮ್ ತಹಶಿಲ್ದಾರ ಅವರಿಂದ ನಮಾಜ ಪ್ರಾರ್ಥನೆ ಸಲ್ಲಿಸಿಲಾಯಿತು.  ಈದ್- ಉಲ್ಲ್ – ಪೀತರ್ ನಮಾಜ ವು ಬೆಳಿಗ್ಗೆ 9-30 ಕ್ಕೆ ಕೇವಲ 5 ಜನರು ಮಾತ್ರ ನಮಾಜ ಸಲ್ಲಿಸಿದರು. ಕರೋನಾ ವೈರಸ್ ನಿಂದ ದೇಶ ಎದುರಿಸುತ್ತಿರುವ ಸಂಕಷ್ಟ ಗಳು ದೂರವಾಗಿ ಜನರು ನೆಮ್ಮದಿ ಜೀವನವನ್ನು ನಡೆಯುವಂತೆ ಆಗಲೇಂದು ಪ್ರಾರ್ಥನೆ ಮಾಡಲಾಯಿತು. ಅದರಂತೆ ಓಣಿಯ ಮುತವಲ್ಲಿ ಹಾಗೂ ಪಾಲಿಕೆಯ ಹಿರಿಯ ಸದಸ್ಯರು, ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷರು ಶ್ರೀ ಅಲ್ತಾಫ್ […]

ರಂಜಾನ್‌ : ಹುಬ್ಬಳ್ಳಿಯಲ್ಲಿ ಕಿಲೋ ಚಿಕನ್‌ ಗೆ 300 ರೂ !

Monday, May 25th, 2020
Chicken Rate

ಹುಬ್ಬಳ್ಳಿ : ವಿಶ್ವದೆಲ್ಲೆಡೆ ಇಂದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್‌ ಆಚರಿಸಲಾಗುತ್ತಿದೆ. ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿ ನಂತರ ಮನೆಯಲ್ಲಿ ಸಿಹಿ ತಿನಿಸು ಹಾಗೂ ಮಾಂಸಾಹಾರ ಅಡುಗೆ ಮಾಡಿ ತಮ್ಮ ಆಪ್ತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದು ಆದರಾತಿಥ್ಯ ಮಾಡುತ್ತಿದ್ದರು. ಆದರೆ ಈಗ ಕೋರೋನಾ ಭಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಮೂಹಿಕ ಪ್ರಾರ್ಥನೆಗೆ ಅನುಮತಿ ನೀಡಿಲ್ಲ. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಸೂಚಿಸಿದೆ. ರಂಜಾನ್‌ ಸಮಯದಲ್ಲಿ ಮಾಂಸದೂಟಕ್ಕೆ ಹೆಚ್ಚು ಜನರು ಚಿಕನ್‌ ಅಡುಗೆ ಮಾಡುತ್ತಿದ್ದರೆ. ಆದರೆ, ಈಗ […]

ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಇಂದು ಈದ್-ಉಲ್-ಫಿತರ್ ಆಚರಣೆ

Friday, June 15th, 2018
edgha namaz

ಮಂಗಳೂರು : ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ. ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಇಂದು ಈದ್-ಉಲ್-ಫಿತರ್ ಬಂದಿದೆ. ಶುಕ್ರವಾರ ಮುಂಜಾನೆಯಿಂದಲೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ […]