ಸುದ್ದಿಗಳು
ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ , ದಿಶಾ ಸಾಲಿಯನ್ ತಂದೆ ಪುನರುಚ್ಚರಿಸಿದ್ದಾರೆ
ಮುಂಬಯಿ: ಸತೀಶ್ ಸಾಲಿಯನ್ ಈ ವರ್ಷದ ಮಾರ್ಚ್ನಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಮಗಳ ಸಾವಿನ ಬಗ್ಗೆ ಕೇಂದ್ರ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸಬೇಕು, ಶಿವಸೇನೆ (ಯುಬಿಟಿ) ಶಾಸಕ...