ಪ್ರಾದೇಶಿಕ ಸುದ್ದಿಗಳು
ಹಬ್ಬಗಳ ಆಚರಣೆ , ಮೆರವಣಿಗೆ , ಧ್ವನಿವರ್ಧಕ ಬಳಸಲು ಷರತ್ತು, ತಪ್ಪಿದಲ್ಲಿ ಕಠಿಣ ಕ್ರಮ
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಬ್ಬ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳ ಆಚರಣೆಗಾಗಿ ಕೆಲವು ಷರತ್ತುಗಳನ್ನು ವಿಧಿಸಿದ್ದು, ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ...