ಪ್ರಾದೇಶಿಕ ಸುದ್ದಿಗಳು
1 ಲಕ್ಷ ರೂಪಾಯಿ ಬಾಂಡ್: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯ ಜೈಲಿನಿಂದ ಬಿಡುಗಡೆ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರಂಭದಲ್ಲಿ ಸಾಕ್ಷಿ ಹಾಗೂ ದೂರುದಾರನಾಗಿ ಗುರುತಿಸಿಕೊಂಡು ನಂತರ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯನಿಗೆ ನಗರದ ಜಿಲ್ಲಾ ಮತ್ತು...