ಪ್ರಾದೇಶಿಕ ಸುದ್ದಿಗಳು
ರೈಲಿನಲ್ಲಿ ಟಿಕೆಟ್ ಇಲ್ಲದೆ ಓಡಿ ಬಂದಿದ್ದ ಐವರು ಮಕ್ಕಳ ರಕ್ಷಣೆ: ಪೋಷಕರ ಸಮ್ಮುಖಕ್ಕೆ ತಲುಪಿಸಿದ ರೈಲ್ವೆ ಸಿಬ್ಬಂದಿ
ಉಡುಪಿ : ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನಲ್ಲಿ ಸೂಕ್ತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಐವರು ಅಪ್ರಾಪ್ತ ಬಾಲಕರನ್ನು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಯಶಸ್ವಿಯಾಗಿ ರಕ್ಷಿಸಲಾಗಿದೆ. ಟಿಕೆಟ್ ಪರಿಶೀಲಕರು (ಟಿಟಿಇ) ಮತ್ತು...