ಪ್ರಾದೇಶಿಕ ಸುದ್ದಿಗಳು
ಡಿಬಿಎಲ್ ನಿರ್ಲಕ್ಷ್ಯಕ್ಕೆ ಹಿಡಿಶಾಪ: ಒಂದೇ ಮಳೆಗೆ ಕೊಚ್ಚಿಹೋಯಿತು ಮಿಜಾರು ಹೆದ್ದಾರಿ, ಅಪಾಯದ ಅಂಚಿನಲ್ಲಿ ವಾಹನ ಸವಾರರು!
ಮೂಡುಬಿದಿರೆ : ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಮಿಜಾರು ಬಳಿ ಡಿಬಿಎಲ್ ಕಂಪನಿ ನಡೆಸಿರುವ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯ ಅಸಲಿ ಮುಖವಾಡ ಈಗ ಕಳಚಿಕೊಂಡಿದೆ. ಮುಂಗಾರು ಆರಂಭದ ಮೊದಲ ಮಳೆಗೇ...