ಪ್ರಾದೇಶಿಕ ಸುದ್ದಿಗಳು
ಬಿಸಿಲೆ ಘಾಟ್ ಘಟನೆ: ಆಂಬುಲೆನ್ಸ್ಗೆ ಅಡ್ಡಿ, ಸ್ಕೂಟಿ ಸವಾರನ ಹುಚ್ಚಾಟ
ಪುತ್ತೂರು : ಬಿಸಿಲೆ ಘಾಟ್ನಲ್ಲಿ ಇತ್ತೀಚೆಗೆ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಈ ಗಾಯಾಳುಗಳಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆಯನ್ನು ಪುತ್ತೂರು ಆಸ್ಪತ್ರೆಯಿಂದ...