ಪ್ರಾದೇಶಿಕ ಸುದ್ದಿಗಳು
ಸಿನೆಮಾ ನಟಿ ರಾಧಿಕಾಕುಮಾರ ಸ್ವಾಮಿ ಬಿಸಿರೋಡಿನ ಆಡಳಿತ ಸೌಧಕ್ಕೆ ಭೇಟಿ
ಬಂಟ್ವಾಳ : ಸಿನೆಮಾ ನಟಿ ರಾಧಿಕಾಕುಮಾರ ಸ್ವಾಮಿ ಅವರು ಬಿಸಿರೋಡಿನ ಆಡಳಿತ ಸೌಧದ ಕಚೇರಿಯ ಎರಡನೇ ಅಂತಸ್ತಿನಲ್ಲಿರುವ ಉಪನೋಂದಾವಣೆ ಕಚೇರಿಗೆ ಶುಕ್ರವಾರ ಆಗಮಿಸಿದಾಗ ಸಾರ್ವಜನಿಕರು ಸೆಲ್ಫೀ ತೆಗಿಸಿಕೊಂಡರು. ತಾಯಿ ಜೊತೆ...