ಪ್ರಾದೇಶಿಕ ಸುದ್ದಿಗಳು
ಆಮೆಗತಿಯ ಕಾಮಗಾರಿಗೆ ಆಕ್ರೋಶ; ಮಹಾಕಾಳಿಪಡ್ಪು ಸೇತುವೆ 30 ದಿನಗಳಲ್ಲಿ ಮುಗಿಸಲು ಸ್ಮಾರ್ಟ್ ಸಿಟಿ ಭರವಸೆ
ಮಂಗಳೂರು : ಮಂಗಳೂರಿನ ಮಹಾಕಾಳಿಪಡ್ಪು ರೈಲ್ವೆ ಕೆಳ ಸೇತುವೆ ಕಾಮಗಾರಿ ಅತಿಯಾದ ವಿಳಂಬ ಮತ್ತು ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ ಶನಿವಾರದಂದು ಕಾಂಗ್ರೆಸ್ ಪಕ್ಷವು ತೀವ್ರ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯು...