ಪ್ರಾದೇಶಿಕ ಸುದ್ದಿಗಳು
ಹಂಪಿಯಿಂದ ಧರ್ಮಸ್ಥಳಕ್ಕೆ 380 ಕಿ.ಮೀ. ಸೈಕಲ್ ಭಕ್ತಿ ಜಾಥಾ: 36 ವರ್ಷಗಳ ಪರಂಪರೆಯನ್ನು ಜೀವಂತವಾಗಿರಿಸಿದ 65 ಯುವಕರು
ಧರ್ಮಸ್ಥಳ : ವಿಜಯನಗರ ಜಿಲ್ಲೆಯ ಐತಿಹಾಸಿಕ ತಾಣ ಹಂಪಿಯಿಂದ ಹೊರಟ 65 ಮಂದಿ ಉತ್ಸಾಹಿ ಯುವಕರ ತಂಡವೊಂದು ಬರೊಬ್ಬರಿ 380 ಕಿಲೋಮೀಟರ್ ಸೈಕಲ್ ತುಳಿದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪುವ...