ಹೊಸ ಸುದ್ದಿಗಳು
ಅಧರ್ಮದ ಸಂಹಾರ ಹಾಗೂ ನಾಗಾರಾಧನೆಯ ಪುಣ್ಯಕ್ಷೇತ್ರ: ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಪೌರಾಣಿಕ ಹಿನ್ನೆಲೆ ಮತ್ತು ಚಂಪಾ ಷಷ್ಠಿ ಮಹತ್ವ
ಸುಬ್ರಹ್ಮಣ್ಯ: ಪುರಾಣ ಕಥೆಗಳ ಪ್ರಕಾರ, ತಾರಕಾಸುರ, ಸಿಂಹಮುಖಾಸುರ ಹಾಗೂ ಶೂರಪದ್ಮ ಎಂಬ ಅಸುರರ ಉಪಟಳದಿಂದ ದೇವತೆಗಳನ್ನು ಕಾಪಾಡಲು ಪರಮೇಶ್ವರನ ದಿವ್ಯ ತೇಜಸ್ಸಿನಿಂದ ಆರು ಮುಖಗಳ ಷಣ್ಮುಖನಾಗಿ ಭಗವಾನ್ ಸುಬ್ರಹ್ಮಣ್ಯನು ಅವತರಿಸಿದನು....