ಪ್ರಾದೇಶಿಕ ಸುದ್ದಿಗಳು
ಲಕ್ಷಾಂತರ ರೂ. ಚಿನ್ನಾಭರಣ ಕಳ್ಳತನ ಪ್ರಕರಣದ ಆರೋಪಿ `ಇತ್ತೆ ಬರ್ಪೆ ಅಬೂಬಕರ್’ ವೇಣೂರು ಪೊಲೀಸರ ಬಲೆಗೆ
ಬೆಳ್ತಂಗಡಿ: ನಾರವಿ ಗ್ರಾಮದ ಕುತ್ಲೂರಿನಲ್ಲಿ ನಡೆದ ಮನೆಯ ಕಳ್ಳತನ ಪ್ರಕರಣದ ತನಿಖೆಯಲ್ಲಿ ಯಶಸ್ಸು ಕಂಡ ವೇಣೂರು ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಇತ್ತೆ ಬರ್ಪೆ ಅಬೂಬಕರ್...