ಪ್ರಾದೇಶಿಕ ಸುದ್ದಿಗಳು
ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಹತ್ವದ ಪ್ರಕಟಣೆ: 18 ಲಕ್ಷಕ್ಕೂ ಅಧಿಕ ಮತದಾರರ ಪರಿಷ್ಕರಣೆ ಕಾರ್ಯ ತೀವ್ರಗತಿಯಲ್ಲಿ, ಕ್ಷೇತ್ರವಾರು ಸಮಗ್ರ ಪ್ರಗತಿ ಪಟ್ಟಿ ಬಿಡುಗಡೆ!
ಮಂಗಳೂರು : ಭಾರತ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿರ್ದೇಶನಕ್ಕೆ ಅನುಗುಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸ್ತುತ ಹಮ್ಮಿಕೊಳ್ಳಲಾಗಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತವಾಗಿ...