ಪ್ರಾದೇಶಿಕ ಸುದ್ದಿಗಳು
ಡೇವಿಡ್ ಡಿಸೋಜ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ದಾಖಲು, ಮೈಸೂರು ವಿಶೇಷ ನ್ಯಾಯಾಲಯಕ್ಕೆ ಕಡತ ಹಸ್ತಾಂತರ
ಉಡುಪಿ : ಉಡುಪಿಯ ಖ್ಯಾತ ಉದ್ಯಮಿ ಮುದರಂಗಡಿಯ ಡೇವಿಡ್ ಡಿಸೋಜ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಬಂಧಿತ ಎಲ್ಲಾ ಆರೋಪಿಗಳ ಮೇಲೆ ಕರ್ನಾಟಕ...