ಪ್ರಾದೇಶಿಕ ಸುದ್ದಿಗಳು
ಸಾಸ್ತಾನದ ಗುಂಡ್ಮಿ ಬಳಿ ಭೀಕರ ಅಪಘಾತ: ಆಟೋಗೆ ಡಿಕ್ಕಿಯಾಗಿ ಚರಂಡಿಗೆ ಉರುಳಿದ ಕಾರು ಬೆಂಕಿಗಾಹುತಿ, ಮೂವರಿಗೆ ಗಂಭೀರ ಗಾಯ!
ಉಡುಪಿ : ಸಾಸ್ತಾನ ಸಮೀಪದ ಗುಂಡ್ಮಿ ಬಳಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಭ್ಯವಿರುವ...