ಪ್ರಾದೇಶಿಕ ಸುದ್ದಿಗಳು
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ ಆರೋಪ – ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉಗ್ರ ಖಂಡನೆ
ಕುಂದಾಪುರ: ಸುದ್ದಿ ಪ್ರಕಟಣೆಯ ವರದಿಗಾರ ಹಾಗೂ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಆಗಸ್ಟ್ 21ರ ಬೆಳಿಗ್ಗೆ ಸ್ಥಳೀಯ ಹೋಟೆಲೊಂದರಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕುಂದಾಪುರ...