ಪ್ರಾದೇಶಿಕ ಸುದ್ದಿಗಳು
ಎಂಸಿಎಫ್ ಕಾರ್ಖಾನೆಯ ಹೆಸರೇ ಮಾಯ- ಐವಾನ್ ಡಿಸೋಜಾ ಖಡಕ್ ಎಚ್ಚರಿಕೆ
ಮಂಗಳೂರು : ಕಳೆದ ಅಕ್ಟೋಬರ್ನಿಂದ ಎಂಸಿಎಫ್ ಕಾರ್ಖಾನೆಯ ಹೆಸರು ಮಾಯವಾಗಿದೆ. ‘ಎಂಸಿಎಫ್’ ಎಂಬ ಐತಿಹಾಸಿಕ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು. ಕೂಡಲೇ ಆ ಹೆಸರನ್ನು ನಾಮಫಲಕದಲ್ಲಿ ಮರುಸ್ಥಾಪಿಸಬೇಕು. ಇದಕ್ಕೆ ಸ್ಪಂದನೆ...