ಪ್ರಾದೇಶಿಕ ಸುದ್ದಿಗಳು
ಮಂಗಳೂರು ನಗರವಾಸಿಗಳಿಗೆ ಶಾಕ್: ಆಸ್ತಿ ತೆರಿಗೆ ಶೇ. 3ರಷ್ಟು ಏರಿಕೆ ಮಾಡಿದ ಮಹಾನಗರ ಪಾಲಿಕೆ!
ಮಂಗಳೂರು : ಮಹಾನಗರ ಪಾಲಿಕೆಯು ನಗರದ ಆಸ್ತಿ ಮಾಲೀಕರಿಗೆ ತೆರಿಗೆಯ ಬರೆ ಎಳೆದಿದ್ದು, ಆಸ್ತಿ ತೆರಿಗೆಯನ್ನು ಶೇ. 3ರಷ್ಟು ಹೆಚ್ಚಳ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಫೆಬ್ರವರಿ 9ರಂದು ನಡೆದ ಪಾಲಿಕೆಯ...