ಪ್ರಾದೇಶಿಕ ಸುದ್ದಿಗಳು
ಮಂಜನಾಡಿ ಭೂಕುಸಿತ ದುರಂತ: ಎರಡು ಕಾಲು ಕಳೆದುಕೊಂಡ ಅಶ್ವಿನಿಗೆ ಕೃತಕ ಕಾಲು ಜೋಡಣೆಗೆ ಲೋಧ ಟ್ರಸ್ಟ್ನಿಂದ 23 ಲಕ್ಷ ರೂಪಾಯಿ ನೆರವು ಹಸ್ತಾಂತರ
ಮಂಗಳೂರು : ಕಳೆದ ವರ್ಷ ಮೇ 30ರಂದು ಸುರಿದ ಪ್ರಚಂಡ ಮಳೆಗೆ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ತನ್ನಿಬ್ಬರು ಮುಗ್ಧ ಮಕ್ಕಳು ಹಾಗೂ ಎರಡು ಕಾಲುಗಳನ್ನು ಕಳೆದುಕೊಂಡು...