ರಾಜ್ಯ ಸುದ್ದಿಗಳು
ಒಳಮೀಸಲಾತಿಯ ಶಿಫಾರಸುಗಳ ಐತಿಹಾಸಿಕ ವರದಿ
ಬೆಂಗಳೂರು : ಒಳಮೀಸಲಾತಿ ಕಲ್ಪಿಸಲು ಸರ್ಕಾರವು ರಚನೆ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ದಾಸ್ ಅವರ ಆಯೋಗವು ಶಿಫಾರಸುಗಳ ಐತಿಹಾಸಿಕ ವರದಿಯನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು...