ಪ್ರಾದೇಶಿಕ ಸುದ್ದಿಗಳು
ಐರ್ಲೆಂಡ್ನಲ್ಲಿ ಕಡಬ ಮೂಲದ ಯುವಕನ ನಿಗೂಢ ಸಾವು: ಆತ್ಮಹತ್ಯೆಯ ಶಂಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಮೂಲದ ಸಾಂಜೋ ಸುನಿಲ್ (31) ಎಂಬ ಯುವಕ ಐರ್ಲೆಂಡ್ನ ಡಬ್ಲಿನ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಕುಟುಂಬಸ್ಥರಲ್ಲಿ...