ಪ್ರಾದೇಶಿಕ ಸುದ್ದಿಗಳು
ಮಂಗಳೂರಿನ ಪಾಂಡೇಶ್ವರ-ಗೂಡ್ಸ್ ಶೆಡ್ ರೈಲ್ವೇ ಕ್ರಾಸ್ ಸಂಚಾರ ಸಂಕಷ್ಟ: ಜಿಲ್ಲಾಡಳಿತಕ್ಕೆ ಅಂಬಾಮಹೇಶ್ವರೀ ಸೇವಾ ಟ್ರಸ್ಟ್ ಪತ್ರ
ಮಂಗಳೂರು : ನಗರದ ಹೃದಯಭಾಗದಲ್ಲಿರುವ ಪಾಂಡೇಶ್ವರ – ಗೂಡ್ಸ್ ಶೆಡ್ ಪ್ರದೇಶದಲ್ಲಿ ರೈಲ್ವೇ ಗೇಟ್ನಿಂದಾಗಿ ದಿನನಿತ್ಯ ಉಂಟಾಗುತ್ತಿರುವ ಭಾರಿ ವಾಹನ ದಟ್ಟಣೆಯು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ನೆಮ್ಮದಿಗೆ ಭಂಗ...