ಪ್ರಾದೇಶಿಕ ಸುದ್ದಿಗಳು
ಮಣಿಪಾಲ ಶಾಲಾ ಬಸ್ ಅಪಘಾತ: ತಂದೆಯ ಮೇಲೆ ಆರೋಪ ಮಾಡಿದ್ದ ಕಂಡಕ್ಟರ್ ಸಿಸಿಟಿವಿಯಲ್ಲಿ ಲಾಕ್, ಪೊಲೀಸರಿಂದ ಅರೆಸ್ಟ್!
ಉಡುಪಿ : ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಶಾಲಾ ಬಸ್ ಅಪಘಾತದ ತನಿಖೆ ನಡೆಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಅಚ್ಚರಿಯ ಸತ್ಯವೊಂದು ಗೋಚರವಾಗಿದೆ. ತನ್ನ ತಂದೆಯೇ...