ಪ್ರಾದೇಶಿಕ ಸುದ್ದಿಗಳು
ಮೂಡುಬಿದಿರೆ: ಮೈಸೂರು ದಸರಾ ಕಂಬಳ ಯಡವಟ್ಟು; ಅಧಿಕಾರಿಗಳ ಧೋರಣೆಗೆ ಆಕ್ರೋಶ, ಕಟ್ಟುನಿಟ್ಟಿನ ಹೊಸ ನಿಯಮಾವಳಿ ಜಾರಿ
ಮೂಡುಬಿದಿರೆ : ಇತ್ತೀಚೆಗೆ ನಡೆದ ಮೈಸೂರು ದಸರಾ ಕಂಬಳದಲ್ಲಿ ಕಂಬಳದ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರು ಹಾಗೂ ಹಿರಿಯರಿಗೆ ಸೂಕ್ತ ಪ್ರವೇಶ ಅವಕಾಶ ಕಲ್ಪಿಸದೆ ಮತ್ತು ಪೋಲಿಸರು ಪ್ರವೇಶ ನಿರಾಕರಿಸುವ...