ಪ್ರಾದೇಶಿಕ ಸುದ್ದಿಗಳು
ಮುಡಾದ ಹೊಸ ವಲಯ ನಿಯಮಾವಳಿಗಳಿಂದ ಸಾರ್ವಜನಿಕರಿಗೆ ತೊಂದರೆ: ಕೃಷ್ಣ ಜೆ. ಪಾಲೆಮಾರ್ ಆಕ್ರೋಶ
ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನೂತನ ವಲಯ ನಿಯಮಾವಳಿಗಳಲ್ಲಿನ ದೋಷಗಳು ಹಾಗೂ ಕಟ್ಟಡ ಪರವಾನಗಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ತೊಡಕುಗಳಿಂದಾಗಿ ಸಾಮಾನ್ಯ ಜನರು ಮತ್ತು ಮನೆ ನಿರ್ಮಾತೃಗಳು...