ಪ್ರಾದೇಶಿಕ ಸುದ್ದಿಗಳು
ದೇವರನ್ನು ತೋರಿಸುವುದಾಗಿ ನಂಬಿಸಿ ವಶೀಕರಣದ ನಾಟಕ: ಕಿನ್ನಿಗೋಳಿಯಲ್ಲಿ ನಕಲಿ ಸನ್ಯಾಸಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು!
ಕಿನ್ನಿಗೋಳಿ: ದೈವಿಕ ಶಕ್ತಿ ಮತ್ತು ವಶೀಕರಣದ ಹೆಸರಿನಲ್ಲಿ ಸಾರ್ವಜನಿಕರನ್ನು ನಂಬಿಸಿ ಹಣ ದೋಚುತ್ತಿದ್ದ ನಕಲಿ ಸನ್ಯಾಸಿಗಳ ತಂಡವೊಂದನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ತಂಡದ ನಾಲ್ವರಲ್ಲಿ...