ಪ್ರಾದೇಶಿಕ ಸುದ್ದಿಗಳು
ಕದ್ರಿ ಶ್ರೀ ಗಣೇಶೋತ್ಸವ: ಸಂಭ್ರಮದ ಮೈದಾನದಲ್ಲಿ ಮಕ್ಕಿಮನೆ ಬಳಗದ ಸಾಂಸ್ಕೃತಿಕ ಕಲಾ ವೈಭವ
ಮಂಗಳೂರು (ಕದ್ರಿ): ಮಂಗಳೂರಿನ ಐತಿಹಾಸಿಕ ಕದ್ರಿ ಮೈದಾನದಲ್ಲಿ ಕದರಿಕಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕದ್ರಿ ಕ್ರಿಕೆಟರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ 4ನೇ ವರ್ಷದ ಶ್ರೀ ಗಣೇಶೋತ್ಸವ ಮುಕ್ತಾಯ ಹಂತಕ್ಕೆ ತಲುಪಿದ್ದು, ಈ...