ಟಾಪ್ ಸುದ್ದಿ
ಮಂಗಳೂರಿನ ಹೃದಯಭಾಗ ಕದ್ರಿಯಲ್ಲಿ ಚಿರತೆ ದರ್ಶನ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದ ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು : ಜನನಿಬಿಡ ಪ್ರದೇಶವಾದ ಕದ್ರಿ ದೇವಸ್ಥಾನದ ಸಮೀಪದ ಡಾಕ್ಟರ್ಸ್ ಕಾಲನಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ನಾಗರಿಕರಲ್ಲಿ ಭೀತಿ ಮೂಡಿಸಿದೆ. ಫೆಬ್ರವರಿ 23ರ ಸೋಮವಾರ ಮಧ್ಯರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ...