ಸುದ್ದಿಗಳು
30 ದಿನಗಳ ಗಡುವು: ಕಾಸರಗೋಡು ಕನ್ನಡಿಗರ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್!
ಮಂಗಳೂರು : ಕೇರಳ ಸರ್ಕಾರವು ಕಾಸರಗೋಡಿನ ಕನ್ನಡಿಗರಿಗೆ ಅರ್ಹ ಸ್ಥಾನಮಾನ, ಗೌರವದ ಜೊತೆಗೆ ಸರ್ಕಾರಿ ನೌಕರಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ಹಾಗೂ ಹೋರಾಟಗಾರ...