ಪ್ರಾದೇಶಿಕ ಸುದ್ದಿಗಳು
ಕಾರ್ಮಿಕ ಸಂಹಿತೆಗಳ ಜಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಿಐಟಿಯು ಆಕ್ರೋಶ
ಮಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘4 ಕಾರ್ಮಿಕ ಸಂಹಿತೆಗಳು’ ಕಾರ್ಮಿಕ ವರ್ಗದ ಹಿತಾಸಕ್ತಿಗೆ ಮಾರಕವಾಗಿದ್ದು, ಅವರನ್ನು ಮತ್ತೆ ‘ಗುಲಾಮಗಿರಿ’ಯತ್ತ ತಳ್ಳುವ ಸಂಚು ರೂಪಿಸಲಾಗಿದೆ ಎಂದು ಸಿಐಟಿಯು (CITU)...