ಪ್ರಾದೇಶಿಕ ಸುದ್ದಿಗಳು
ಮಂಗಳೂರಿನ ಹೆಗ್ಗುರುತು ಪಂಪ್ವೆಲ್ ‘ಕಲಶ’ ಮರುಸ್ಥಾಪನೆ: ಸಾಂಸ್ಕೃತಿಕ ಪ್ರತೀಕಕ್ಕೆ ವೀರೇಂದ್ರ ಹೆಗ್ಗಡೆಯವರಿಂದ ಅದ್ಧೂರಿ ಚಾಲನೆ
ಮಂಗಳೂರು : ನಗರದ ಪ್ರವೇಶ ದ್ವಾರ ಎಂದೇ ಪ್ರಸಿದ್ಧಿಯಾಗಿರುವ ಪಂಪ್ವೆಲ್ನ ಮಹಾವೀರ ವೃತ್ತದ ಬಳಿ ನಗರದ ಐತಿಹಾಸಿಕ ಹೆಗ್ಗುರುತಾಗಿದ್ದ ‘ಕಲಶ’ವನ್ನು ಶನಿವಾರ ಸಂಜೆ ಅತ್ಯಂತ ಅದ್ಧೂರಿಯಾಗಿ ಮರುಸ್ಥಾಪಿಸಿ ಲೋಕಾರ್ಪಣೆಗೊಳಿಸಲಾಯಿತು. ಧರ್ಮಸ್ಥಳದ...