ಪ್ರಾದೇಶಿಕ ಸುದ್ದಿಗಳು
ಮಂಗಳೂರು ನಾಗುರಿ ದುರಂತ: ಕಳಪೆ ಕಾಂಪೌಂಡ್ ಗೋಡೆ ಕುಸಿತವೇ ಕಾರಣ; ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕಮಿಷನರ್ ಆದೇಶ
ಮಂಗಳೂರು : ನಾಗುರಿಯಲ್ಲಿ ಸಂಭವಿಸಿದ ಭೀಕರ ಜೀವಹಾನಿಗೆ ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದ ಕಾಂಪೌಂಡ್ ಗೋಡೆ ನಿರ್ಮಾಣವೇ ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮಳೆಗಾಲದ ಭಾರಿ ನೀರಿನ ಒತ್ತಡವನ್ನು...