ಪ್ರಾದೇಶಿಕ ಸುದ್ದಿಗಳು
ಕಾನ-ಜೋಕಟ್ಟೆ ರಸ್ತೆ ಅವ್ಯವಸ್ಥೆ: ಸರಿಪಡಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ರಸ್ತೆ ತಡೆ ಪ್ರತಿಭಟನೆ
ಸುರತ್ಕಲ್ ಸಮೀಪದ ಕಾನ-ತೋಕೂರು-ಜೋಕಟ್ಟೆ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೊಂಡಗುಂಡಿಗಳಿಂದ ತುಂಬಿರುವುದನ್ನು ಪ್ರತಿಭಟಿಸಿ, ಇಂದು ಕಾನ ಜಂಕ್ಷನ್ ಬಳಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್ಐ ಕಾನ ಘಟಕ,...