ಪ್ರಾದೇಶಿಕ ಸುದ್ದಿಗಳು
ನಂಬಿದ ಸ್ನೇಹಿತನೂ ಇಲ್ಲ, ಹೊಟ್ಟೆಗೆ ಅನ್ನ ನೀಡುವ ಕೆಲಸವೂ ಇಲ್ಲ: ಮರವೇರಿ ಕುಳಿತ ಕಾರ್ಮಿಕನ ರಕ್ಷಣೆ
ಮಂಗಳೂರು : ದೂರದ ಊರಿನಿಂದ ಬದುಕಿನ ಕನಸು ಹೊತ್ತು ಬಂದ ಯುವಕನೊಬ್ಬ, ವಿಧಿಯಾಟಕ್ಕೆ ಸಿಲುಕಿ ಅಸಹಾಯಕತೆಯ ಪರಮಾವಧಿಯಲ್ಲಿ ಮರವೇರಿ ಕುಳಿತ ಘಟನೆ ಮಂಗಳೂರಿನ ಕರಂಗಾಲ್ಪಾಡಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಬಾಗಲಕೋಟೆ...