ಪ್ರಾದೇಶಿಕ ಸುದ್ದಿಗಳು
ಎಂಆರ್ಪಿಎಲ್ಗೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ: ತಕ್ಷಣ ಆರೋಗ್ಯ ಸುರಕ್ಷಾ ಸೌಲಭ್ಯ ಜಾರಿಗೆ ತರಲು ಹಾಗೂ ಮೃತ ಕಾರ್ಮಿಕನ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಆಗ್ರಹ!
ಮಂಗಳೂರು, ಸೆಪ್ಟೆಂಬರ್ 30: ಮಂಗಳೂರಿನ ಎಂಆರ್ಪಿಎಲ್ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಭಾರಿ ಸ್ಫೋಟದ ಸ್ಥಳಕ್ಕೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬುಧವಾರ ತುರ್ತು ಭೇಟಿ...