ಸುದ್ದಿಗಳು
20 ಕೆಜಿ ತೂಕದ ಕಿಂಗ್ ಕೋಬ್ರಾ ಹಾವನ್ನು ಹಿಡಿದು ಚೀಲಕ್ಕೆ ತುಂಬಿಸಿದ ಮಹಿಳಾ ಅರಣ್ಯಾಧಿಕಾರಿ
ತಿರುವನಂತಪುರಂ: ಮಹಿಳಾ ಅರಣ್ಯಾಧಿಕಾರಿಯೊಬ್ಬರು 16 ಅಡಿ ಉದ್ಧದ ವಿಷಕಾರಿ ಕಿಂಗ್ ಕೋಬ್ರಾ ಹಾವನ್ನು ಕೇವಲ ಆರೇ ನಿಮಿಷದಲ್ಲಿ ಸೆರೆ ಹಿಡಿದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಕೇರಳದ ರಾಜಧಾನಿ ತಿರುವನಂತಪುರಂನ...