ಪ್ರಾದೇಶಿಕ ಸುದ್ದಿಗಳು
ಬೆಳ್ತಂಗಡಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಂಗಳೂರು ಕಾಲೇಜು ಸೇರಲು ವಿದ್ಯಾರ್ಥಿನಿಯಿಂದಲೇ ಸುಳ್ಳು ಕತೆ!
ಬೆಳ್ತಂಗಡಿ : ಭಾರೀ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೋಚಕ ತಿರುವು ಲಭ್ಯವಾಗಿದ್ದು, ಪೊಲೀಸರ ತನಿಖೆಯಲ್ಲಿ ಇದು ಬರೀ ಹಸಿ ಸುಳ್ಳು ಎಂಬುದು ಬಯಲಾಗಿದೆ....