ಪ್ರಾದೇಶಿಕ ಸುದ್ದಿಗಳು
ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ನೀತಿ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಸಂತ ಆಚಾರಿ ಎಚ್ಚರಿಕೆ
ಮೂಡುಬಿದಿರೆ : ಇಲ್ಲಿನ ಸಮುದಾಯ ಆಸ್ಪತ್ರೆಯನ್ನು ಖಾಸಗಿ ವೈದ್ಯಕೀಯ ಕಾಲೇಜಿನ ಸುಪರ್ದಿಗೆ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಜನಕ್ರೋಶ ಭುಗಿಲೆದ್ದಿದೆ. ಈ ಜನವಿರೋಧಿ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು, ಮೂಡುಬಿದಿರೆಗೆ ಸುಸಜ್ಜಿತವಾದ...